ಟೆಂಪ್ಲೇಟು:माहितीचौकट रेल्वे स्थानकಟೆಂಪ್ಲೇಟು:पुणे–मिरज–लोंडा रेल्वेमार्ग ಬೆಳಗಾವಿ ರೈಲು ನಿಲ್ದಾಣ ಬೆಳಗಾವಿ ನಗರದ ಮುಖ್ಯ ರೈಲ್ವೆ ನಿಲ್ದಾಣ ಇದೆ. ಭಾರತೀಯ ರೈಲ್ವೆಯ ಪುಣೆ-ಮಿರಜ್-ಲೊಂಡಾ ರೈಲ್ವೆ ಮಾರ್ಗದಲ್ಲಿರುವ ಬೆಳಗಾವಿ ನಿಲ್ದಾಣದಲ್ಲಿ ಅನೇಕ ರೈಲುಗಳು ಪ್ರತಿದಿನ ನಿಲ್ಲುತ್ತವೆ. == ಪ್ರಮುಖ ರೈಲುಗಳು == ಹುಬ್ಬಳ್ಳಿ - ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಗೋವಾ ಎಕ್ಸ್‌ಪ್ರೆಸ್ ಬೆಂಗಳೂರು- ಕೊಲ್ಹಾಪುರ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಕೊಲ್ಹಾಪುರ- ತಿರುಪತಿ ಹರಿಪ್ರಿಯ ಎಕ್ಸ್‌ಪ್ರೆಸ್